ಬೆಂಗಳೂರಿನಲ್ಲೊಬ್ಬ Dhoni's ಭಯಂಕರ ಅಭಿಮಾನಿ Oneindia Kannada

ಬೆಂಗಳೂರಿನಲ್ಲೊಬ್ಬ Dhoni's ಭಯಂಕರ ಅಭಿಮಾನಿ Oneindia Kannadaಧೋನಿಯ ಈ ಹುಚ್ಚು ಅಭಿಮಾನಿಯ ಹೆಸರು ಪ್ರಣವ್ ಜೈನ್. ಇವರು ತನ್ನ ಹೀರೋನನ್ನು ಸುಮಾರು 15 ವರ್ಷಗಳಿಂದಲೂ ಹಿಂಬಾಲಿಸುತ್ತಿದ್ದಾರೆ. ಟೀಮ್ ಇಂಡಿಯಾದ ಕ್ರಿಕೆಟರ್‌ಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಾಗೆಲ್ಲ ಪ್ರಣವ್ ಅವರ ಆಟೋಗ್ರಾಫ್ ಪಡೆಯೋದನ್ನು ಯಾವತ್ತೂ ಮಿಸ್ ಮಾಡಿಕೊಂಡಿಲ್ಲ.
#Dhoni
MS Dhoni diehard fan Pranav Jain from Bengaluru he’s wanted to collect 183 Dhoni autograph

MS Dhoni, Mahendra Singh Dhoni, BCCI