JEE ,NEET ಪರೀಕ್ಷೆ ಮುಂದೂಡಿ ಎಂದು ವಿದ್ಯಾರ್ಥಿಗಳ ಪರ ನಿಂತ Greta Thunberg Oneindia Kannada

JEE ,NEET ಪರೀಕ್ಷೆ ಮುಂದೂಡಿ ಎಂದು ವಿದ್ಯಾರ್ಥಿಗಳ ಪರ ನಿಂತ Greta Thunberg Oneindia KannadaJEE (Main) is scheduled to be held between September 1 and 6, while the JEE (Advanced) on September 27. The NEET will be held on September 13. Greta Thunberg also wants the exam to be postponed.
#GretaThunberg #Exams
ಇದೇ ಸೆಪ್ಟೆಂಬರ್‌ನಲ್ಲಿ JEE, NEET ಪರೀಕ್ಷೆಗಳು ನಡೆಸಲು ಕೇಂದ್ರ ಸರ್ಕಾರ ಎಲ್ಲಾ ತಯಾರಿ ನಡೆಸಿದೆ. ಮತ್ತೊಂದೆಡೆ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನ ಮುಂದೂಡಬೇಕೆಂಬ ಕೂಗು ಎದ್ದಿದೆ. ಈ ಕೂಗಿಗೆ ಇದೀಗ ಸ್ವಿಡನ್‌ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‍ಬರ್ಗ್ ಧ್ವನಿಗೂಡಿಸಿದ್ದಾರೆ.

jee , neet , entrance exam